
ಗ್ರಫಾಲಜಿ, ಕೇವಲ ನಿಮ್ಮ ಸಹಿ ಅಥವಾ ಹಸ್ತಾಕ್ಷರವನ್ನು ವಿಶ್ಲೇಷಿಸಿ ನಿಮ್ಮ ವ್ಯಕ್ತಿತ್ವ, ಜೀವನ ಶೈಲಿ, ಗುಣ, ನಡೆ-ನುಡಿ ತಿಳಿಸುವ ಕಲೆ. ಒಂದು ವೇಳೆ ನಿಮ್ಮ ಬರವಣಿಗೆ ಹೊಂದಿದ ಪುಸ್ತಕವು ಗ್ರಾಫಾಲಜಿಸ್ಟ್‌ಗಳಿಗೆ ಸಿಕ್ಕಿತ್ತು ಅಂತಾದರೆ, ಅವರು ನಿಮ್ಮ ಪೂರ್ಣ ಜಾತಕವನ್ನು ಬರೆದರೂ ಆಶ್ಚರ್ಯವಿಲ್ಲ. ಗ್ರಫಾಲಜಿಗೆ ...
ಮತ್ತಷ್ಟು ಓದಿ